e-bus

BMTC ಇ-ಬಸ್ ಚಾಲಕರಿಗೆ ವಿಶೇಷ ತರಬೇತಿ
ರಾಜ್ಯ

BMTC ಇ-ಬಸ್ ಚಾಲಕರಿಗೆ ವಿಶೇಷ ತರಬೇತಿ

ಹಠಾತ್ ಬ್ರೇಕ್ ಹಾಕುವುದು, ಅತಿ ವೇಗದ ವೇಗವರ್ಧನೆ ಮತ್ತು ನಿಧಾನಗತಿಯ ಸಮಸ್ಯೆಯು ಪ್ರಯಾಣಿಕರನ್ನು ಸಮತೋಲನ ಕಳೆದುಕೊಳ್ಳುವಂತೆ ಮಾಡುತ್ತಿದೆ.

ಜನವರಿ 16 ರಿಂದ ಬೆಂಗಳೂರು- ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭ
ರಾಜ್ಯ

ಜನವರಿ 16 ರಿಂದ ಬೆಂಗಳೂರು- ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭ

ಜನವರಿ 16 ರಿಂದ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣವು ತ್ವರಿತ, ಸುಗಮ ಮತ್ತು ಶೂನ್ಯ ಹೊರಸೂಸುವಿಕೆಯೊಂದಿಗೆ ಶಬ್ದರಹಿತವಾಗಿರುತ್ತದೆ. ಕೆಎಸ್ಆರ್‌ಟಿಸಿ ತನ್ನ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ಬಸ್ ಸೇವೆಯ ವಾಣಿಜ್ಯ ಕಾರ್ಯಾಚರಣೆಯನ್ನು ಬೆಂಗಳೂರಿನಿಂದ ಮೈಸೂರಿಗೆ 300 ರೂಪಾಯಿಗಳ ಟಿಕೆಟ್ ದರದೊಂದಿಗೆ ಪ್ರಾರಂಭಿಸಲಿದೆ.

ರಾಜ್ಯದ ನಗರಗಳನ್ನು ಸದ್ಯದಲ್ಲಿಯೇ ಸಂಪರ್ಕಿಸಲಿವೆ ಇ-ಬಸ್ ಗಳು
ರಾಜ್ಯ

ರಾಜ್ಯದ ನಗರಗಳನ್ನು ಸದ್ಯದಲ್ಲಿಯೇ ಸಂಪರ್ಕಿಸಲಿವೆ ಇ-ಬಸ್ ಗಳು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಮಹತ್ವಾಕಾಂಕ್ಷೆಯ ಅಂತರ ನಗರ ಎಲೆಕ್ಟ್ರಿಕ್ ಬಸ್ ಸೇವೆಯನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲು ಸಿದ್ಧವಾಗಿದೆ. ಮೊದಲ ಬಸ್ ನ್ನು ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ಬಸ್ ತಯಾರಕ ಒಲೆಕ್ಟ್ರಾ ಗ್ರೀನ್‌ಟೆಕ್ ಲಿಮಿಟೆಡ್ ಮುಂದಿನ ವಾರದ ಆರಂಭದಲ್ಲಿ ತಲುಪಿಸುವ ನಿರೀಕ್ಷೆಯಿದೆ.

ಬಿಎಂಟಿಸಿ ವಿದ್ಯುತ್‌ ಚಾಲಿತ ಬಸ್‌ಗೆ ಸಚಿವ ಬಿ ಶ್ರೀರಾಮುಲು ಚಾಲನೆ.. ಕನ್ನಡಪ್ರಭ ಸುದ್ದಿ ಮುಖ್ಯಾಂಶಗಳು  30-09-2021
ಸುದ್ದಿ

ಬಿಎಂಟಿಸಿ ವಿದ್ಯುತ್‌ ಚಾಲಿತ ಬಸ್‌ಗೆ ಸಚಿವ ಬಿ ಶ್ರೀರಾಮುಲು ಚಾಲನೆ.. ಕನ್ನಡಪ್ರಭ ಸುದ್ದಿ ಮುಖ್ಯಾಂಶಗಳು  30-09-2021

ಬೆಂಗಳೂರು ಮಹಾನಗರ ಸಾರಿಗೆಯ(ಬಿಎಂಟಿಸಿ) ಬಹುನಿರೀಕ್ಷೆಯ ವಿದ್ಯುತ್‌ ಚಾಲಿತ ಬಸ್‌ಗೆ ಗುರುವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದ್ದಾರೆ.

ಕೊನೆಗೂ ಬೆಂಗಳೂರಿಗೆ ಬಂತು ಇ-ಬಸ್: ಸಚಿವ ಶ್ರೀರಾಮುಲು ಚಾಲನೆ
ರಾಜ್ಯ

ಕೊನೆಗೂ ಬೆಂಗಳೂರಿಗೆ ಬಂತು ಇ-ಬಸ್: ಸಚಿವ ಶ್ರೀರಾಮುಲು ಚಾಲನೆ

ಬೆಂಗಳೂರು ಮಹಾನಗರ ಸಾರಿಗೆಯ(ಬಿಎಂಟಿಸಿ) ಬಹುನಿರೀಕ್ಷೆಯ ವಿದ್ಯುತ್‌ ಚಾಲಿತ ಬಸ್‌ಗೆ ಗುರುವಾರ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದ್ದಾರೆ.