ರಾಜ್ಯಮಾಜಿ ಡಿಸಿಎಂ ಪರಮೇಶ್ವರ ಸಂಬಂಧಿ ಎಂದು ವಂಚಿಸಲು ಯತ್ನ: ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ ವ್ಯಕ್ತಿ!
ಮಾಜಿ ಡಿಸಿಎಂ ಪರಮೇಶ್ವರ ಅವರ ಸಂಬಂಧಿ ಎಂದು ಹೇಳಿಕೊಂಡು ವಂಚಿಸಲು ಯತ್ನಿಸಿದ್ದ ಮಹಿಳೆಯೊಬ್ಬಳ ಕಪಟ ಮುಖವನ್ನು ಕಂಡುಹಿಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಒಪ್ಪಿಸಿರುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ.