ಕ್ರಿಕೆಟ್IPL 2026: RCBಗೆ ಮತ್ತೆ ಸಂಕಷ್ಟ; ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸಲು ಮುಂಬೈ ಇಂಡಿಯನ್ಸ್ ನಕಾರ!
ಒಂದು ಫ್ರಾಂಚೈಸಿ ಮತ್ತೊಂದು ಫ್ರಾಂಚೈಸಿಯ ತವರು ನೆಲೆಯಿಂದ ಸ್ವಲ್ಪ ದೂರದಲ್ಲಿ ನೆಲೆ ಸ್ಥಾಪಿಸಲು ಬಯಸಿದರೆ, ಅದಕ್ಕೆ ಅನುಮತಿ ಬೇಕಾಗುತ್ತದೆ. ಅದು ಒಂದೇ ಕ್ಯಾಚ್ಮೆಂಟ್ ಪ್ರದೇಶ. ವಾಂಖೆಡೆ ಮತ್ತು ಡಿವೈ ಪಾಟೀಲ್ ದೂರದಲ್ಲಿಲ್ಲ.