ಜಿಲ್ಲಾ ಸುದ್ದಿಬೃಹತ್ ಬೆಂಗಳೂರನ್ನು ಮೂರಾಬಟ್ಟೆ ಮಾಡಬೇಡಿ
ಬಿಬಿಎಂಪಿ ವಿಭಜನೆಗೆ ರಾಜ್ಯ ಸರ್ಕಾರ ಹೊರಡಿಸಲು ನಿರ್ಧರಿಸಿರುವ ಸುಗ್ರೀವಾಜ್ಞೆ ತಿರಸ್ಕರಿಸಿ ಎಂದು ರಾಜ್ಯಪಾಲ ವಿ.ಆರ್.ವಾಲಾಗೆ ರಾಜ್ಯ ಬಿಜೆಪಿ ಘಟಕ ಒತ್ತಾಯಿಸಲು ನಿರ್ಧರಿಸಿದೆ. ಇದರ ಜತೆಗೆ `ಅಖಂಡ ಕರ್ನಾಟಕ, ಅಖಂಡ ಬೆಂಗಳೂರು' ಹೋರಾಟವನ್ನೂ ಕೈಗೊಳ್ಳಲು ತೀರ್ಮಾನಿಸಿದೆ...