ಬಾಲಿವುಡ್Dunki vs Salaar: ಶಾರುಖ್ ಖಾನ್ ನಟನೆಯ 'ಡಂಕಿ' ಬಿಡುಗಡೆಯಾದ ಐದು ದಿನಕ್ಕೆ 256.40 ಕೋಟಿ ರೂ. ಗಳಿಕೆ
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ 'ಡಂಕಿ' ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿದ್ದು, ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿಯೇ 256. 40 ಕೋಟಿ ರೂ. ಬಾಚಿಕೊಂಡಿದೆ.