ರಾಜಕೀಯಅಖಾಡದಲ್ಲಿ ಅಧಿಕ 'ಡಮ್ಮಿ'ಗಳು: ಬಿಗ್ ಶಾಟ್ ಗಳಿಗೆ ಬಿಗ್ ಶಾಕ್; ಮತದಾರರಿಗೆ ಗೊಂದಲ ಸೃಷ್ಟಿಸುವ ತಂತ್ರ!
ರಾಜ್ಯ ಲೋಕಸಭಾ ಚುನಾವಣೆ ಬಿರುಸು ಪಡೆದುಕೊಂಡಿದೆ. ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇದೇ ವೇಳೆ ದೊಡ್ಡ ದೊಡ್ಡ ರಾಜಕೀಯ ಪಕ್ಷಗಳ ಹೆಸರನ್ನು ಹೋಲುವ ನಕಲಿ ಅಭ್ಯರ್ಥಿಗಳ ಪಟ್ಟಿ ಹಲವರ ಹುಬ್ಬೇರುವಂತೆ ಮಾಡಿದೆ.