Dudhsagar falls

ದೂಧ್ಸಾಗರ್ ಜಲಪಾತದಲ್ಲಿ ನಿಷೇಧ ಉಲ್ಲಂಘನೆ: ರೈಲ್ವೆ ಪೊಲೀಸರ ವಿಶೇಷ ಕಾರ್ಯಾಚರಣೆ; 21 ಜನರ ವಿರುದ್ಧ ಪ್ರಕರಣ ದಾಖಲು
ದೂಧ್ಸಾಗರ್ ಜಲಪಾತಕ್ಕೆ ಹೋಗಲು ಪ್ರಯತ್ನಿಸುವ ಪ್ರವಾಸಿಗರು ರೈಲ್ವೆ ಆವರಣಕ್ಕೆ ಅನಧಿಕೃತವಾಗಿ ಪ್ರವೇಶಿಸುವುದನ್ನು ತಡೆಯಲು ಕ್ಯಾಸಲ್ರಾಕ್ನ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ವಿಶೇಷ ಕಾರ್ಯಾಚರಣೆ ನಡೆಸಿತು.

ದೂದ್ ಸಾಗರ್ ನೋಡಲು ಬಂದ ಪ್ರವಾಸಿಗರಿಗೆ ಬಸ್ಕಿ ಶಿಕ್ಷೆ, ವಿಡಿಯೋ ವೈರಲ್!
ದೂದ್ ಸಾಗರ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಂದು ಬಂದ ಪ್ರವಾಸಿಗರಿಗೆ ಸಂಕಷ್ಟ ಎದುರಾಗಿತ್ತು.

