ಸಿನಿಮಾ ಸುದ್ದಿಹೊಸ ಬಾಕ್ಸ್ ಆಫೀಸ್ ಕಿಂಗ್: ಪ್ರದೀಪ್ ರಂಗನಾಥನ್ ನಟಿಸಿದ ಸತತ ಮೂರು ಚಿತ್ರಗಳು ಶತಕೋಟಿ ಕಲೆಕ್ಷನ್!
ನಟ-ನಿರ್ದೇಶಕ ಪ್ರದೀಪ್ ರಂಗನಾಥನ್ ಅವರು ಭಾರತೀಯ ಚಿತ್ರರಂಗದಲ್ಲಿ ಅಸಾಧಾರಣ ಮೈಲಿಗಲ್ಲನ್ನು ಸಾಧಿಸಿದ್ದಾರೆ. ನಟನೆಯ ಚೊಚ್ಚಲ ಚಿತ್ರದಿಂದಲೇ ಸತತ ಮೂರು ಚಿತ್ರಗಳು 100 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಭಾರತೀಯ ನಟ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.