ವಿದೇಶCovid ನಂತರ ಅಮೆರಿಕಕ್ಕೆ ಮತ್ತೊಂದು ಗಂಡಾಂತರ: ಹಕ್ಕಿ ಜ್ವರದ ಹೊಸ ತಳಿ ಪತ್ತೆ, ಓರ್ವ ಸಾವು; H5N9 ಬಗ್ಗೆ ತಜ್ಞರ ಕಳವಳ!
ಕ್ಯಾಲಿಫೋರ್ನಿಯಾದ ಬಾತುಕೋಳಿ ಫಾರ್ಮ್ನಲ್ಲಿ ಹಕ್ಕಿ ಜ್ವರದ ಹೊಸ ತಳಿ ಪತ್ತೆಯಾಗಿದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಬಾತುಕೋಳಿಗಳಲ್ಲಿ ಈ ರೂಪಾಂತರ ಪತ್ತೆಯಾಗಿರುವುದು ಇದೇ ಮೊದಲು ಎಂದು ಅಂತಾರಾಷ್ಟ್ರೀಯ ಸಂಸ್ಥೆ ತಿಳಿಸಿದೆ.