ದೇಶಪ್ರಧಾನಿ ಮೋದಿ ಅಣಕಿಸಿ ಲಾಲು ಪ್ರಸಾದ್ ಯಾದವ್ ಮಾಡಿರುವ ಡಬ್ ಸ್ಮಾಶ್ ವಿಡಿಯೋ ವೈರಲ್
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ನೀಡಿದ್ದ ಅಚ್ಚೆ ದಿನ್ ಭರವಸೆ ಕುರಿತು ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಮಾಡಿರುವ ಹಳೆಯ ಡಬ್ ಸ್ಮಾಶ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.