ಕ್ರೀಡೆವೃತ್ತಿಪರ ಟೆನಿಸ್ ಬದುಕಿಗೆ ವಿದಾಯ ಹೇಳಲಿರುವ ಸಾನಿಯಾ ಮಿರ್ಜಾ: ಫೆಬ್ರವರಿಯಲ್ಲಿ ದುಬೈ ಡಬ್ಲ್ಯುಟಿಎ 1000 ಕೊನೆಯ ಪಂದ್ಯ
ಭಾರತದ ಮಾಜಿ ಡಬಲ್ಸ್, ವಿಶ್ವದ ನಂಬರ್ ಒನ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಮುಂದಿನ ತಿಂಗಳ ದುಬೈ ಟೆನಿಸ್ ಚಾಂಪಿಯನ್ಶಿಪ್ನ ನಂತರ ವೃತ್ತಿಜೀವನಕ್ಕೆ ಗುಡ್ ಬೈ ಹೇಳಲಿದ್ದಾರೆ.