ವಿದೇಶಹೂಡಿಕೆಗಾಗಿ ಅದಾನಿಗೆ ಕೋಸ್ಟ ರಿಕಾದಿಂದ ಆಹ್ವಾನ; ಮಧ್ಯ ಅಮೇರಿಕನ್ ಪ್ರದೇಶಕ್ಕೂ ವಿಸ್ತರಿಸುತ್ತಾ ಅದಾನಿ ಉದ್ಯಮ?
ಮಧ್ಯ ಅಮೇರಿಕನ್ ರಾಷ್ಟ್ರ ಕೋಸ್ಟಾ ರಿಕಾ ತನ್ನ 12 ಬಿಲಿಯನ್ ಕಾಲುವೆ ಯೋಜನೆಯಲ್ಲಿ ಹೂಡಿಕೆ ಮಾಡಲು ಅದಾನಿ ಸಮೂಹಕ್ಕೆ ಆಹ್ವಾನ ನೀಡಿದೆ. ಅಟ್ಲಾಂಟಿಕ್ ನ್ನು ಪೆಸಿಫಿಕ್ ಸಾಗರದೊಂದಿಗೆ ಸಂಪರ್ಕಿಸುವ ಯೋಜನೆ ಇದಾಗಿದೆ.