ಮಾದಕವಸ್ತು ಕಳ್ಳಸಾಗಣೆಗೆ ವಿರುದ್ದ ಕ್ರಮಕ್ಕೆ ಸಹಕಾರ ಸೇರಿದಂತೆ ಎಂಟು ಒಪ್ಪಂದಗಳಿಗೆ ಭಾರತ ಮತ್ತು ನೇಪಾಳ ಇಂದು ಸಹಿ ಹಾಕಿವೆ.