ನಾರ್ಕೊಟಿಕ್ ಕಂಟ್ರೊಲ್ ಬ್ಯೂರೊ(ಎನ್ಸಿಬಿ) ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿದ್ದು ಬೆಂಗಳೂರು ಮತ್ತು ಮುಂಬೈ ಸೆಲೆಬ್ರಿಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವನನ್ನು ಬಂಧಿಸಿದೆ.