Drug racket

ಬೆಂಗಳೂರು: ಥೈಲ್ಯಾಂಡ್ ನಿಂದ ಮಾದಕ ವಸ್ತು ಸಾಗಣೆ ಜಾಲ ಪತ್ತೆ; 4 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, 10 ಮಂದಿ ಬಂಧನ
ಆರೋಪಿಗಳು "ಟೀಮ್ ಕಲ್ಕಿ" ಹೆಸರಿನಲ್ಲಿ ಡಾರ್ಕ್ ವೆಬ್ ಮೂಲಕ ಎಲ್‌ಎಸ್‌ಡಿ ಪಟ್ಟಿಗಳನ್ನು ಸಹ ಖರೀದಿಸಿದ್ದರು.

ಪಂಜಾಬ್ ನಲ್ಲಿ ಡ್ರಗ್ ಸಾಗಣೆ ಜಾಲ ಪತ್ತೆ: 6 ಕೆಜಿ ಹೆರಾಯಿನ್ ವಶಕ್ಕೆ
"ಟ್ರಾನ್ಸ್-ಬಾರ್ಡರ್ ನಾರ್ಕೋಟಿಕ್ ನೆಟ್‌ವರ್ಕ್ ವಿರುದ್ಧದ ಪ್ರಮುಖ ಪ್ರಗತಿಯಲ್ಲಿ, ಎಸ್‌ಎಸ್‌ಒಸಿ ಅಮೃತಸರ ಗಡಿಯಾಚೆಗಿನ ಹೆರಾಯಿನ್ ಕಳ್ಳಸಾಗಣೆ ರಾಕೆಟ್ ನ್ನು ಭೇದಿಸಿದೆ

ಬೆಂಗಳೂರು: ಡ್ರಗ್ ದಂಧೆ ಜಾಲ ಪತ್ತೆ ಹಚ್ಚಿದ ಎನ್‌ಸಿಬಿ, ಇಬ್ಬರು ಮಹಿಳಾ ಬಾಕ್ಸರ್ ಬಂಧನ!
ಬೆಂಗಳೂರು ವಲಯ ಘಟಕದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಅಂತಾರಾಷ್ಟ್ರೀಯ ಡ್ರಗ್ ಜಾಲವನ್ನು ಪತ್ತೆಹಚ್ಚಿದೆ. ಇದರಲ್ಲಿ ಇಬ್ಬರು ಯುವ ಮಹಿಳಾ ಬಾಕ್ಸರ್ಗಳು ಸಕ್ರೀಯರಾಗಿದ್ದಾರೆ ಎಂದು ವರದಿಯಾಗಿದೆ.

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸು: ಮಾದಕ ಲೋಕ, ವೇಶ್ಯಾವಾಟಿಕೆ ಬಗ್ಗೆ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ ಮಹತ್ವದ ಸಾಕ್ಷಿ
ಅಕ್ರಮ ಡ್ರಗ್ಸ್ ಕೇಸಿನಲ್ಲಿ ನಗರ ಅಪರಾಧ ದಳ(ಸಿಸಿಬಿ) ನಡೆಸುತ್ತಿರುವ ತನಿಖೆಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಯುತ್ತಿರುವಾಗ ದೇಶಾದ್ಯಂತ ಡ್ರಗ್ಸ್ ಮತ್ತು ವೇಶ್ಯಾವಾಟಿಕೆಯ ದಂಧೆ ಒಂದೊಂದೇ ಅಕ್ರಮ ಬಯಲಿಗೆ ಬರುತ್ತಿದೆ.

ಡ್ರಗ್ ಕೇಸ್: ಅಕುಲ್ ಬಾಲಾಜಿ, ಸಂತೋಷ್, ಯುವರಾಜ್ ಗೆ ಸತತ 8 ಗಂಟೆಗಳ ಕಾಲ ಸಿಸಿಬಿ ಡ್ರಿಲ್
ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ ಹಾಗೂ ಮಾಜಿ ಶಾಸಕರ ಪುತ್ರ ಆರ್ ವಿ ಯುವರಾಜ್ ಅವರಿಗೆ ಶನಿವಾರ ಸಿಸಿಬಿ ಸತತ ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣ: ಮತ್ತಷ್ಟು ನಟ-ನಟಿಯರು, ಗಣ್ಯರ ಮೇಲೆ ಸಿಸಿಬಿ ಕಣ್ಣು
ಚಿತ್ರರಂಗದಲ್ಲಿನ ಮಾದಕ ವಸ್ತು ಮಾರಾಟ ಜಾಲದ ನಂಟು ಸಂಬಂಧ ಇಬ್ಬರು ನಟಿಯರು ಹಾಗೂ ಸ್ಟಾರ್ ದಂಪತಿ ಬಳಿಕ ಮತ್ತಷ್ಟು ನಟ-ನಟಿಯರು ಹಾಗೂ ಗಣ್ಯರಿಗೂ ಶೀಘ್ರದಲ್ಲಿಯೇ ಸಂಕಷ್ಟ ಎದುರಾಗಲಿದೆ.

ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ: ರಾಜ್ಯದಲ್ಲಿ ಮತ್ತಿಬ್ಬರು ಆರೋಪಿಗಳ ಬಂಧನ
ಸ್ಯಾಂಡಲ್'ವುಡ್ ಡ್ರಗ್ಸ್ ನಂಟು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಿರೇನ್ ಖನ್ನಾ ಸಹಚರ ಸೇರಿ ಮತ್ತಿಬ್ಬರನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಡ್ರಗ್ಸ್ ದಂಧೆ ಕೇಸಿಗೆ ಇಡಿ ಪ್ರವೇಶ: ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ
ದೇಶದಾದ್ಯಂತ ಸಂಚಲನ ಹುಟ್ಟಿಸಿರುವ ಸ್ಯಾಂಡಲ್'ವುಡ್ ಡ್ರಗ್ಸ್ ದಂಧೆ ಪ್ರಕರಣದ ತನಿಖೆಗೆ ಇದೀಗ ಜಾರಿ ನಿರ್ದೇಶನಾಲಯ ಕೂಡ ರಂಗ ಪ್ರವೇಶ ಮಾಡಿದೆ.

ಡ್ರಗ್ಸ್ ಜಾಲದ ದಂಧೆ, ನಟಿ ರಾಗಿಣಿ ದ್ವಿವೇದಿ ಎರಡನೇ ಆರೋಪಿ
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಎರಡನೇ ಆರೋಪಿಯಾಗಿದ್ದಾರೆ.

