ರಾಜಕೀಯ5 ರುಪಾಯಿ ವೈದ್ಯ ಖ್ಯಾತಿಯ ಡಾ.ಶಂಕರೇಗೌಡ ಬಿಜೆಪಿ ಸೇರುವ ಸಾದ್ಯತೆ, ಮಂಡ್ಯದಲ್ಲಿ ಅಂಬರೀಶ್ ವಿರುದ್ಧ ಸ್ಪರ್ಧೆ?
ಮಂಡ್ಯದಲ್ಲಿ ಅಂಬರೀಶ್ ಗೆ ಸೆಡ್ಡು ಹೊಡೆಯಲು ಬಿಜೆಪಿ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಅಂಬರೀಶ್ ವಿರುದ್ಧ ಸೆಣಸಲು 5 ರುಪಾಯಿ ವೈದ್ಯ ಖ್ಯಾತಿಯ ಡಾ.ಶಂಕರೇಗೌಡ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.