Dr.Reddy's laboratory

ದೇಶದ 50ಕ್ಕೂ ಹೆಚ್ಚು ನಗರ, ಪಟ್ಟಣ ಪ್ರದೇಶಗಳಲ್ಲಿ ಸ್ಪುಟ್ನಿಕ್-ವಿ ಲಸಿಕೆ ಬಳಕೆ ವಿಸ್ತರಣೆ: ಡಾ. ರೆಡ್ಡೀಸ್ ಲ್ಯಾಬೊರೇಟರಿ
ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿಯನ್ನು ಭಾರತದಲ್ಲಿ ಮೇ 14ರಂದು ಬಳಕೆಗೆ ತಂದ ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬೊರೇಟರಿ ಲಿಮಿಟೆಡ್, ಪ್ರಾಯೋಗಿಕ ಯೋಜನೆಯನ್ನು 50ಕ್ಕೂ ಹೆಚ್ಚು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವಿಸ್ತರಿಸಿದೆ.

ಹೈದರಾಬಾದ್ ನಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಡೋಸ್ ಹಾಕಲಾಗಿದೆ: ಡಾ. ರೆಡ್ಡೀಸ್ ಲ್ಯಾಬೊರೇಟರಿ
ಕೋವಿಡ್ ಲಸಿಕೆ ಕೊರತೆಯ ಈ ಸಂದರ್ಭದಲ್ಲಿ ದೇಶದ ಜನತೆಗೆ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದೆ. ರಷ್ಯಾದಿಂದ ತರಿಸಿರುವ ಸ್ಪುಟ್ನಿಕ್ ವಿನ ಡೋಸ್ ನೀಡುವಿಕೆ ಆರಂಭವಾಗಿದ್ದು ಶುಕ್ರವಾರ ಮೊದಲ ಡೋಸ್ ನ್ನು ಹೈದರಾಬಾದ್ ನಲ್ಲಿ ನೀಡಲಾಗಿದೆ.

