ರಾಜ್ಯಕೈಕೊಟ್ಟ ಮುಂಗಾರು: 180-200 ತಾಲೂಕು ಬರಪೀಡಿತ ಘೋಷಣೆ ಸಾಧ್ಯತೆ- ಸಚಿವ ಈಶ್ವರ್ ಖಂಡ್ರೆ
ಈಗಾಗಲೇ ಬರಪೀಡಿತ ಎಂದು ಘೋಷಿಸಿರುವ 101 ತಾಲೂಕುಗಳಿಗೆ ಬರ ಪರಿಹಾರವಾಗಿ ಕೇಂದ್ರ ಸರ್ಕಾರದಿಂದ 2,600 ಕೋಟಿ ರೂ. ಕೇಳಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿ ಕೃಷಿ ಪ್ರದೇಶಗಳಿಗೂ ಕೇಂದ್ರ ಸರ್ಕಾರ ಪರಿಹಾರ ನೀಡುತ್ತದೆ.