ದೇಶಜಮ್ಮು-ಕಾಶ್ಮೀರ: ಶಂಕಿತ ಡ್ರೋನ್ ಹಾರಾಟ, ತೀವ್ರ ಶೋಧ ಕಾರ್ಯಾಚರಣೆ
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿನ ಅನೇಕ ಗ್ರಾಮಗಳಲ್ಲಿ ಶಂಕಿತ ಡ್ರೋನ್ ಹಾರಾಟದ ಮಾಹಿತಿ ತಿಳಿದುಬಂದ ನಂತರ ಪೊಲೀಸರು ಹಾಗೂ ಸಿಆರ್ ಪಿಎಫ್ ನಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.