driverless metro train

ಬೆಂಗಳೂರು: ಚಾಲಕರಹಿತ ರೈಲಿನ ವ್ಯವಸ್ಥೆ, ನಿಯಂತ್ರಣ ಹೇಗೆ?
ಐಟಿ ಸಿಟಿ ಬೆಂಗಳೂರಿನ ಹೆಬ್ಬಗೋಡಿ ಡಿಪೋದಲ್ಲಿ ನಿಯೋಜನೆಗೊಂಡಿರುವ ಮಾನವರಹಿತ ಸಂವಹನ ಆಧಾರಿತ ರೈಲು ನಿಯಂತ್ರಣ (CBTC) ರೈಲು ಹಲವು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಪ್ರಸ್ತುತ ಕಾರ್ಯಾಚರಣೆಯಲ್ಲಿರುವ ಮೆಟ್ರೋ ರೈಲುಗಳಿಗಿಂತ ಹೆಚ್ಚಿನ ಅನುಕೂಲಗಳನ್ನು ಪ್ರಯಾಣಿಕರಿಗೆ ಒದಗಿಸುತ್ತದೆ.

6 ಬೋಗಿ, ಅತ್ಯಾಧುನಿಕ UTO ವ್ಯವಸ್ಥೆ; ಹಳದಿ ಮಾರ್ಗದ ಮೊದಲ ಚಾಲಕ ರಹಿತ ರೈಲಿನ ಕುರಿತ ಸಂಕ್ಷಿಪ್ತ ವಿವರ
ನಮ್ಮ ಮೆಟ್ರೋದ ಮುಂದುವರಿದ ಭಾಗವಾಗಿ ಬಿಎಂಆರ್ ಸಿಎಲ್ ಇದೀಗ ನಗರದಲ್ಲಿ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆ ಪರಿಚಯಿಸುತ್ತಿದ್ದು, ಈಗಾಗಲೇ ಚೀನಾದಿಂದ ಮೊದಲ ಚಾಲಕರಹಿತ ರೈಲು ನಗರಕ್ಕೆ ಆಗಮಿಸಿದೆ.

ಚಾಲಕರಿಂದಲೇ ಚಾಲಕ ರಹಿತ ರೈಲು ಓಡಾಟ, ಯಾವ ಮಾರ್ಗದಲ್ಲಿ ಗೊತ್ತಾ?: BMRCL
ಇತ್ತೀಚೆಗಷ್ಟೇ ಬೆಂಗಳೂರಿಗೆ ಆಗಮಿಸಿರುವ ಚಾಲಕ ರಹಿತ ಮೆಟ್ರೋ ರೈಲು ಸೇವೆಗೆ ಸಿದ್ಧವಾಗಿದ್ದು, ಚಾಲಕರಿಂದಲೇ ಚಾಲಕ ರಹಿತ ರೈಲು ರೈಲು ಓಡಾಟ ನಡೆಸಲಿದೆ ಎಂದು ಹೇಳಲಾಗಿದೆ.

ಚೀನಾದ 21 ಮಂದಿ ತಾಂತ್ರಿಕ ಸಿಬ್ಬಂದಿ ಕೈತಲುಪಿದ ವೀಸಾ: ಚಾಲಕ ರಹಿತ ಮೊದಲ ಮೆಟ್ರೋ ರೈಲು ಸಂಚಾರ ಶೀಘ್ರದಲ್ಲೇ ಆರಂಭ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕರಿಲ್ಲದ ಮೊದಲ ಮೆಟ್ರೋ ರೈಲು ಶೀಘ್ರದಲ್ಲೇ ತನ್ನ ಸಂಚಾರವನ್ನು ಆರಂಭಿಸಲಿದೆ.

