Drinking habit

ಹೊಸಪೇಟೆ: ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ!
ಪತಿ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

ಆಲ್ಕೋಹಾಲ್ ಜಾಹೀರಾತುಗಳು ಹದಿಹರೆಯದವರನ್ನು ಕುಡಿತಕ್ಕೆ ದಾಸರನ್ನಾಗಿಸುತ್ತದೆ
ಆಲ್ಕೋಹಾಲ್ ಗಳ ಬಗ್ಗೆ ಪ್ರಸಾರವಾಗುವ ಜಾಹೀರಾತು ಹದಿಹರೆಯದವರನ್ನು ಪದೇ ಪದೇ ಕುಡಿಯುವಂತೆ ಪ್ರಚೋದಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

