ದೇಶRanya Rao Gold Smuggling ಕೇಸ್ ಬೆನ್ನಲ್ಲೇ DRI ಭರ್ಜರಿ ಬೇಟೆ: 80 ಕೋಟಿ ರೂ ಮೌಲ್ಯದ ಚಿನ್ನದ ಗಟ್ಟಿ, 1 ಕೋಟಿಗೂ ಹೆಚ್ಚು ನಗದು ವಶ! Video
ಗುಜರಾತ್ ಎಟಿಎಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನಗರದ ಪಾಲ್ಡಿ ಪ್ರದೇಶದಲ್ಲಿ ಸ್ಟಾಕ್ ಮಾರ್ಕೆಟ್ ಆಪರೇಟರ್ ಒಬ್ಬರ ಖಾಲಿ ಫ್ಲಾಟ್ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಫ್ಲಾಟ್ ನಲ್ಲಿದ್ದ ಚಿನ್ನದ ಗಟ್ಟಿಗಳನ್ನು ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.