ಜಿಲ್ಲಾ ಸುದ್ದಿದೇಶದಲ್ಲಿ ಪರದೇಸಿ ಸಂಸ್ಕೃತಿಯ ತಾಂಡವ ವೆಂಕಟೇಶಮೂರ್ತಿ ವಿಷಾದ
ನಮ್ಮಲ್ಲಿ ದೇಸಿ ಸಂಸ್ಕೃತಿ ಎಂಬುದು ಇಂದು ಮಾಯವಾಗಿದೆ. ಪರದೇಸಿ ಸಂಸ್ಕೃತಿ ನಮ್ಮಲ್ಲಿ ತಾಂಡವವಾಡುತ್ತಿದೆ. ಅದನ್ನು ತೊಡೆದುಹಾಕುವಲ್ಲಿ ಬುದ್ಧಿಜೀವಿಗಳೂ ವಿಫಲ ರಾಗಿದ್ದು, ಪೋಷಿಸುವ ಕೆಲಸ ನಡೆ ಯುತ್ತಿದೆ ಎಂದು ಸಾಹಿತಿ ಡಾ.ಎಚ್. ಎಸ್.ವೆಂಕಟೇಶಮೂರ್ತಿ ವಿಷಾದಿಸಿದರು...