ದೇಶಕಳಪೆ ಕೋವಿಡ್-19 ಕಿಟ್ ಗಳಿಗೆ ಸರ್ಕಾರ ಹಣ ಪಾವತಿ ಮಾಡಲ್ಲ: ಡಾ. ಹರ್ಷವರ್ಧನ್
ಭಾರತಕ್ಕೆ ಬಂದಿರುವ ಕಳಪೆ ಗುಣಮಟ್ಟದ ಕೋವಿಡ್-19 ಕಿಟ್ ಗಳಿಗೆ ಭಾರತ ಸರ್ಕಾರ ಹಣ ಪಾವತಿ ಮಾಡುವುದಿಲ್ಲ. ಅವುಗಳನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ವಾಪಸ್ ಮಾಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹಾರ್ಷವರ್ಧನ್ ಹೇಳಿದ್ದಾರೆ.