ಬಾಲಿವುಡ್ಗಣೇಶ ಚತುರ್ಥಿ ಪೂಜೆ: ಎದೆ ಕಾಣುವಂತೆ ಉಡುಪು ಧರಿಸಿದ್ದ ದಿಶಾ ಪಠಾನಿ; ಇದೇನು ಫ್ಯಾಷನ್ ಶೋ ಅನ್ಕೊಂಡ್ರಾ?: ನೆಟ್ಟಿಗರಿಂದ ತರಾಟೆ
"ಮೊದಲು ಕೃತಿ ಸನೋನ್ ಮತ್ತು ಈಗ ದಿಶಾ ಪಟಾನಿ - ಅವರು ಧರಿಸಿರುವ ಉಡುಪು ಗಣಪತಿ ಹಬ್ಬಕ್ಕೆ ಸೂಕ್ತವೇ?? ಈ ಬಾಲಿವುಡ್ ತಾರೆಯರಿಗೆ ಹಿಂದೂ ಹಬ್ಬಗಳ ಪಾವಿತ್ರ್ಯತೆಯ ಬಗ್ಗೆ ಕಿಂಚಿತ್ತೂ ಗೌರವವಿಲ್ಲ." ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.