ವೃತ್ತಿ & ಉದ್ಯೋಗ ಅವಕಾಶಗಳುDRDO ವಿಜ್ಞಾನಿ ನೇಮಕಾತಿ 2026: 33 ಹುದ್ದೆಗಳಿಗೆ ಅರ್ಜಿ ಆಹ್ವಾನ; ಗರಿಷ್ಠ ವೇತನ, ವಯೋ ಮಿತಿ ಬಗ್ಗೆ ಇಲ್ಲಿದೆ ಮಾಹಿತಿ
ಅಧಿಕೃತ ಅಧಿಸೂಚನೆಯ ಪ್ರಕಾರ, DRDO ರಕ್ಷಣಾ ಸಂಶೋಧನೆ ಮತ್ತು ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಗೆ ಕೊಡುಗೆ ನೀಡಬಹುದಾದ ಅನುಭವಿ ವೃತ್ತಿಪರರನ್ನು ಹುಡುಕುತ್ತಿದೆ.