drawbacks

ಹಿಂದೆಲ್ಲಾ ಏನಾಗಿದೆ ಎಂಬುದು ನಮಗೆ ಗೊತ್ತಿದೆ: ಬ್ಯಾಲೆಟ್ ಮತದಾನಕ್ಕೆ ಮನವಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್
ಇವಿಎಂ ಗಳಲ್ಲಿ ಮತ ಚಲಾಯಿಸಿದ್ದನ್ನು ವಿವಿಪ್ಯಾಟ್ ವ್ಯವಸ್ಥೆಯಿಂದ ಉತ್ಪಾದನೆಗೊಂಡ ಕಾಗದದೊಂದಿಗೆ ಪರಿಶೀಲಿಸಬೇಕೆಂಬ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗೌಪ್ಯ ಬ್ಯಾಲೆಟ್ ಮತನಾದ ವಿಧಾನದಿಂದಾಗುವ ಋಣಾತ್ಮಕ ಪರಿಣಾಮಗಳ ಬಗ್ಗೆ ತನಗೆ ತಿಳಿದಿದೆ ಎಂದು ಹೇಳಿದೆ.

'ಒಂದು ರಾಷ್ಟ್ರ, ಒಂದು ಗುರುತು ಪತ್ರ': ಪ್ರಯೋಜನ, ನ್ಯೂನತೆಗಳ ಬಗ್ಗೆ ತಜ್ಞರ ಅಭಿಮತ
ಹೊಸ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹೊಸ ಗುರುತಿನ ಚೀಟಿ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ - ಸ್ವಯಂಚಾಲಿತ ಖಾಯಂ ಶೈಕ್ಷಣಿಕ ಖಾತೆ ನೋಂದಣಿ (APAAR) ನ್ನು 'ಒಂದು ರಾಷ್ಟ್ರ, ಒಂದು ಗುರುತು ಚೀಟಿ' ಎಂದು ಕರೆಯಲಾಗುತ್ತದೆ.

