ಕಗ್ಗಲೀಪುರದ ನೈಸ್ ರಸ್ತೆ ಬಳಿ ಡ್ರಾಗ್ ರೇಸ್ ಹುಚ್ಚಾಟದಿಂದ 26 ವರ್ಷದ ಯುವಕನೋರ್ವ ಮೃತಪಟ್ಟು, ಆತನ ಇಬ್ಬರು ಗೆಳೆಯರು ಗಾಯಗೊಂಡಿರುವ ಘಟನೆ ನಡೆದಿದೆ.