ನಟಿ ಪ್ರಿಯಾಮಣಿ ಮತ್ತು ಪ್ರವೀಣ್ ರೆಡ್ಡಿ ಅಭಿನಯದ ಡಿಆರ್ 56 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜೇಶ್ ಆನಂದ್ ಲೀಲಾ ನಿರ್ದೇಶಿಸಿದ್ದಾರೆ.