ವಿಶೇಷಆಧುನಿಕ ಆರೋಗ್ಯಸೇವೆಯನ್ನು ಗ್ರಾಮೀಣ ಭಾರತಕ್ಕೆ ತಲುಪಿಸಲು ಶ್ರಮಿಸುತ್ತಿರುವ ಐಐಟಿ ಪ್ರೊಫೆಸರ್ ಸುಮನ್ ಚಕ್ರವರ್ತಿ
ಖಾರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ(IIT) ಈ ಪ್ರಾಧ್ಯಾಪಕರು ತಮ್ಮ ಜೀವನವನ್ನು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸಾಧನಗಳನ್ನು ಅಭಿವೃದ್ಧಿಪಡಿಸಲು ಮುಡಿಪಾಗಿಟ್ಟಿದ್ದಾರೆ. ಈ ವರ್ಷದ ಇನ್ಫೋಸಿಸ್ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಸುಮನ್ ಚಕ್ರವರ್ತಿ ಹಲವಾರು ವರ್ಷಗಳ ಕಾಲ ವಿವಿಧ ರೋಗನಿರ್ಣಯ ಸಾಧನಗಳಲ್ಲಿ ಕೆಲಸ ಮಾಡಿದ್ದಾರೆ, ಸರಳೀಕೃತ ವೈಜ್ಞಾನಿಕ ಪ