ಕರ್ನಾಟಕತೇಜಸ್ವಿ ವಿರುದ್ಧ ಆರೋಪ: ಕೈ ವಕ್ತಾರ ಬ್ರಿಜೇಶ್ ಕಾಳಪ್ಪ ವಿರುದ್ಧ ಸೋಮ್ ದತ್ತ ಕಿಡಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧದ ಆಡಿಯೋ ರಿಲೀಸ್ ಮಾಡಿದ್ದ ಕಾಂಗ್ರೆಸ್ ನಾಯಕ, ವಕ್ತಾರ ಬ್ರಜೇಶ್ ಕಾಳಪ್ಪ ವಿರುದ್ಧ ತೇಜಸ್ವಿ ಗೆಳತಿ ಡಾ. ಸೋಮ್ ದತ್ತಾ ಕಿಡಿ