ರಾಜ್ಯವೈದ್ಯರ ಪ್ರಿಸ್ಕ್ರಿಪ್ಷನ್ ಕೈಬರಹ ಸುಧಾರಿಸಲು ಡಾ. ಶಾಂತಗಿರಿ ಮಲ್ಲಪ್ಪ ವಿಶಿಷ್ಟ ಕ್ರಮ; ಕ್ಯಾಪಿಟಲ್ ಅಕ್ಷರಗಳಲ್ಲಿ ಬರೆಯಲು ತರಬೇತಿ!
2003 ರಲ್ಲಿ, ಡಾ. ಶಾಂತಗಿರಿ ಅವರು ಪ್ರಿಸ್ಕ್ರಿಪ್ಷನ್ಗಳ ಸ್ಪಷ್ಟತೆಯನ್ನು ಸುಧಾರಿಸುವ ಗುರಿಯೊಂದಿಗೆ ಕರ್ನಾಟಕ ರಾಜ್ಯ ವೈದ್ಯರ ಕೈಬರಹ ಸುಧಾರಣಾ ಸಂಘವನ್ನು ಸ್ಥಾಪಿಸಿದರು.