Dr S L Bhyrappa

ಡಾ ಎಸ್.ಎಲ್ ಭೈರಪ್ಪನವರಿಗೆ 'ಮರಣೋತ್ತರ ಕರ್ನಾಟಕ ರತ್ನ' ನೀಡಿ: ಸಿಎಂಗೆ ಯದುವೀರ್ ಒಡೆಯರ್ ಪತ್ರ
ರಾಜ್ಯ

ಡಾ ಎಸ್.ಎಲ್ ಭೈರಪ್ಪನವರಿಗೆ 'ಮರಣೋತ್ತರ ಕರ್ನಾಟಕ ರತ್ನ' ನೀಡಿ: ಸಿಎಂಗೆ ಯದುವೀರ್ ಒಡೆಯರ್ ಪತ್ರ

ಕನ್ನಡದ ಜನಮನ್ನಣೆಯ ಮೇರು ಸಾಹಿತಿˌಮಹಾನ್ ಕಾದಂಬರಿಕಾರರು ಹಾಗೂ ಸರಸ್ವತಿ ಸಮ್ಮಾನ್ˌ ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಅವರ ಅಗಿಲಿಕೆಯು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ಸಾರ್ವಜನಿಕ ದರ್ಶನ ನಡುವೆ SL ಭೈರಪ್ಪನವರ ಉಯಿಲು ಬಹಿರಂಗ: ಅಂತ್ಯ ಸಂಸ್ಕಾರ ವೇಳೆ ಗೊಂದಲ?
ರಾಜ್ಯ

ಸಾರ್ವಜನಿಕ ದರ್ಶನ ನಡುವೆ SL ಭೈರಪ್ಪನವರ ಉಯಿಲು ಬಹಿರಂಗ: ಅಂತ್ಯ ಸಂಸ್ಕಾರ ವೇಳೆ ಗೊಂದಲ?

ಮೈಸೂರಿನ ಕಲಾಮಂದಿರ ಆವರಣದಲ್ಲಿ ಭೈರಪ್ಪ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನದ ಸಂದರ್ಭದಲ್ಲಿ ನಾಟಕೀಯ ಬೆಳವಣಿಗೆಗಳು ನಡೆದವು.

ಒಂದು ವಾರ ಬಾನು ಮುಷ್ತಾಕ್ ಮನೆಯಲ್ಲಿ ತಂಗಿದ್ದ ಭೈರಪ್ಪನವರು ಮಸೀದಿಗೂ ಹೋಗಿದ್ದೇಕೆ?: ಕುತೂಹಲಕಾರಿ ಸಂಗತಿ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ
ರಾಜ್ಯ

ಒಂದು ವಾರ ಬಾನು ಮುಷ್ತಾಕ್ ಮನೆಯಲ್ಲಿ ತಂಗಿದ್ದ ಭೈರಪ್ಪನವರು ಮಸೀದಿಗೂ ಹೋಗಿದ್ದೇಕೆ?: ಕುತೂಹಲಕಾರಿ ಸಂಗತಿ ಹೇಳಿದ ಬೂಕರ್ ಪ್ರಶಸ್ತಿ ವಿಜೇತೆ

ಈ ಬಾರಿ ದಸರಾ ಉದ್ಘಾಟಿಸಿರುವ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಭೈರಪ್ಪನವರ ಬಗ್ಗೆ ಆಸಕ್ತಿಕರ ಸಂಗತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದು ಹಂಚಿಕೊಂಡಿದ್ದಾರೆ.

ಮೈಸೂರಿನಲ್ಲಿ SL ಭೈರಪ್ಪ ಸ್ಮಾರಕ ನಿರ್ಮಾಣ: ಅಂತಿಮ ದರ್ಶನ ಬಳಿಕ CM ಸಿದ್ದರಾಮಯ್ಯ ಘೋಷಣೆ; Video
ರಾಜ್ಯ

ಮೈಸೂರಿನಲ್ಲಿ SL ಭೈರಪ್ಪ ಸ್ಮಾರಕ ನಿರ್ಮಾಣ: ಅಂತಿಮ ದರ್ಶನ ಬಳಿಕ CM ಸಿದ್ದರಾಮಯ್ಯ ಘೋಷಣೆ; Video

ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿ ಡಾ ಎಸ್ ಎಲ್ ಭೈರಪ್ಪ ಅವರ ಅಂತಿಮ ದರ್ಶನ ಪಡೆದು ಪಾರ್ಥಿವ ಶರೀರಕ್ಕೆ ನಮಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

SL Bhyrappa: ಕನ್ನಡಿಗರ ಮನಗೆದ್ದ ಪ್ರತಿಭಾನ್ವಿತ ಬರಹಗಾರ
ರಾಜ್ಯ

SL Bhyrappa: ಕನ್ನಡಿಗರ ಮನಗೆದ್ದ ಪ್ರತಿಭಾನ್ವಿತ ಬರಹಗಾರ

ಭೈರಪ್ಪ ಅವರ ಮೊದಲ ಕಾದಂಬರಿ, ಗತಜನ್ಮ ಮತ್ತೆರಡು ಕತೆಗಳು 1955 ರಲ್ಲಿ ಪ್ರಕಟವಾಯಿತು.

ಯುವಜನರಲ್ಲಿ ಓದಿನ ಹುಚ್ಚು ಹಿಡಿಸಿದ್ದ ಸಾಹಿತಿ ದಿಗ್ಗಜ SL Bhyrappa: ಹಲವು ಕೃತಿಗಳು ದಾಖಲೆ!
ರಾಜ್ಯ

ಯುವಜನರಲ್ಲಿ ಓದಿನ ಹುಚ್ಚು ಹಿಡಿಸಿದ್ದ ಸಾಹಿತಿ ದಿಗ್ಗಜ SL Bhyrappa: ಹಲವು ಕೃತಿಗಳು ದಾಖಲೆ!

ಆರು ದಶಕಗಳಿಗೂ ಹೆಚ್ಚು ಕಾಲದ ಭೈರಪ್ಪ ಅವರ ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹೆಚ್ಚು ಮಾರಾಟವಾದ ಕೃತಿಗಳಲ್ಲಿ ಸೇರಿವೆ.

SL Bhyrappa: ಕಾದಂಬರಿ ಬರೆಯುವ ಮುನ್ನ ತಯಾರಿ ಹೇಗಿತ್ತು?: ಭೈರಪ್ಪನವರ ಸಂಶೋಧನೆ, ಅಧ್ಯಯನ, ಸ್ಥಳಗಳಿಗೆ ಭೇಟಿ...
ರಾಜ್ಯ

SL Bhyrappa: ಕಾದಂಬರಿ ಬರೆಯುವ ಮುನ್ನ ತಯಾರಿ ಹೇಗಿತ್ತು?: ಭೈರಪ್ಪನವರ ಸಂಶೋಧನೆ, ಅಧ್ಯಯನ, ಸ್ಥಳಗಳಿಗೆ ಭೇಟಿ...

ತಮ್ಮ ಭೇಟಿಗಳ ಸಮಯದಲ್ಲಿ, ಭೈರಪ್ಪ ಸ್ಥಳೀಯರೊಂದಿಗೆ ಮಾತನಾಡುತ್ತಿದ್ದರು, ವಿಷಯಗಳ ಕುರಿತು ಚರ್ಚೆ ಮಾಡುತ್ತಿದ್ದರು.

Dr. SL Bhyrappa: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ ಮೈಸೂರಿಗೆ ಪಾರ್ಥಿವ ಶರೀರ ರವಾನೆ, ನಾಳೆ ಅಂತ್ಯಕ್ರಿಯೆ
ರಾಜ್ಯ

Dr. SL Bhyrappa: ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ; ಮಧ್ಯಾಹ್ನ ಮೈಸೂರಿಗೆ ಪಾರ್ಥಿವ ಶರೀರ ರವಾನೆ, ನಾಳೆ ಅಂತ್ಯಕ್ರಿಯೆ

ಇಂದು ಬೆಳಗ್ಗೆ 8 ಗಂಟೆಯ ನಂತರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭೈರಪ್ಪ ಅವರ ಅಭಿಮಾನಿಗಳು ಮತ್ತು ಸಾಹಿತ್ಯ ಪ್ರೇಮಿಗಳು ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಅಂತಿಮ ದರ್ಶನ ಪಡೆಯಬೇಕೆಂದು ಅವರ ಕುಟುಂಬಸ್ಥರು, ಅವರ ಅನುಯಾಯಿಗಳು ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮೇಲೆ ಜನರಿಗೆ ಹುಚ್ಚು ಪ್ರೀತಿ: ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ
ವಿಶೇಷ

ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮೇಲೆ ಜನರಿಗೆ ಹುಚ್ಚು ಪ್ರೀತಿ: ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಉತ್ತರ ಕಾಂಡ ಕೃತಿಯನ್ನು ಇತ್ತೀಚೆಗೆ ಇಂಗ್ಲಿಷ್ ಗೆ ಭಾಷಾಂತರಿಸಲಾಗಿತ್ತು. ಉತ್ತರ ಕಾಂಡ ಕೃತಿಯನ್ನು ವೆಸ್ಟ್ಸ್ಯಾಂಡ್ ಪ್ರಕಟಿಸಿದೆ.