ಜಿಲ್ಲಾ ಸುದ್ದಿಕೃಷಿಯೂ ಲಾಭದಾಯಕ ಉದ್ಯಮವಾಗಲಿ: ಅಯ್ಯಪ್ಪನ್
ಮುಂದಿನ 35 ವರ್ಷಗಳಲ್ಲಿ ಈಗಿರುವ ಮಾಹಿತಿ ತಂತ್ರಜ್ಞಾನದ ಉದ್ಯಮದಂತೆ ಕೃಷಿ ಕ್ಷೇತ್ರವೂ ಸಹ ಲಾಭದಾಯಕ ಉದ್ಯಮದತ್ತ ಕೊಂಡೊಯ್ಯುವ ಕಡೆ ಎಲ್ಲಾ ರೀತಿಯಲ್ಲಿಶ್ರಮ ವಹಿಸಬೇಕು ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ನ (ಐಸಿಎಆರ್) ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಹೇಳಿದರು...