Dr Reddy's Lab

ರೆಡ್ಡೀಸ್ ಲ್ಯಾಬ್ ನ 2 ಡಿಜಿ ಕೋವಿಡ್ ಔಷಧಿ ವಾಣಿಜ್ಯ ಬಳಕೆಗೆ ಬಿಡುಗಡೆ: ದರ ನಿಗದಿ ಮಾಡಿದ ಸಂಸ್ಥೆ
ದೇಶದ ಪ್ರಮುಖ ಔಷಧ ತಯಾರಿಕಾ ಸಂಸ್ಥೆಗಳ ಪೈಕಿ ಒಂದಾಗಿರುವ ಹೈದರಾಬಾದ್ ಮೂಲದ ಡಾ.ರೆಡ್ಡೀಸ್ ಲ್ಯಾಬ್ ತನ್ನ 2 ಡಿಜಿ ಕೋವಿಡ್ ಔಷಧಿಯನ್ನು ವಾಣಿಜ್ಯ ಬಳಕೆಗೆ ಬಿಡುಗಡೆ ಮಾಡಿದ್ದು, ದರ ನಿಗದಿ ಮಾಡಿದೆ.

ಕೋವಿಡ್ 19 ಲಸಿಕೆ ಪ್ರಯೋಗಕ್ಕೆ ಡಾ. ರೆಡ್ಡೀಸ್ ಲ್ಯಾಬ್ಗೆ ಅನುಮತಿ ಸಿಕ್ಕಿದ್ದೆ ತಡ ಸೈಬರ್ ದಾಳಿ!
ಭಾರತದಲ್ಲಿ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ಪ್ರಯೋಗಗಳಿಗೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾದಿಂದ(ಡಿಸಿಜಿಐ) ಅನುಮೋದನೆ ಸಿಕ್ಕಿದೆ ಎಂದು ಡಾ. ರೆಡ್ಡೀಸ್ ಲ್ಯಾಬರೇಟರಿ ಘೋಷಿಸಿದ ಒಂದು ವಾರದೊಳಗೆ ಸೈಬರ್ ದಾಳಿ ನಡೆದಿದೆ.

