ರಾಜ್ಯ'ಓಮಿಕ್ರಾನ್' ಕೋವಿಡ್-19 ರೂಪಾಂತರಗಳ 'ಉಸೇನ್ ಬೋಲ್ಟ್' ಆಗಿದೆ: ಪ್ರಖ್ಯಾತ ವೈರಾಲಜಿಸ್ಟ್ ಡಾ. ರವಿ
ಜಗತ್ತೀನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರ ಕೋವಿಡ್-19 ರೂಪಾಂತರಗಳ 'ಉಸೇನ್ ಬೋಲ್ಟ್' ಆಗಿದೆ ಎಂದು ಕರ್ನಾಟಕದ ಪ್ರಖ್ಯಾತ ವೈರಾಲಜಿಸ್ಟ್, ನಿಮ್ಹಾನ್ಸ್ನ INSACOG ಲ್ಯಾಬ್ನ ನೋಡಲ್ ಅಧಿಕಾರಿ, ಜಿನೋಮ್ ಸೀಕ್ವೆನ್ಸಿಂಗ್ ಸಮಿತಿಯ ಮುಖ್ಯಸ್ಥರೂ ಡಾ. ರವಿ ಹೇಳಿದ್ದಾರೆ.