ದೇಶThinkEdu 2026: ಭಾರತದ ಆರ್ಥಿಕ ಬೆಳವಣಿಗೆ ಪ್ರಬಲ, ಸುಸ್ಥಿರ ಮತ್ತು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ; IIM-B ಮಾಜಿ ಪ್ರಾಧ್ಯಾಪಕ
ಜಾಗತಿಕ ಮಾಪನಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಬಡತನದ ಪ್ರಮಾಣ ಶೇ 25 ರಿಂದ ಶೇ 10ಕ್ಕೆ ಇಳಿದಿದೆ. ಕಳೆದ 20 ವರ್ಷಗಳಲ್ಲಿ ಅಗಾಧ ಪ್ರಮಾಣದ ಬದಲಾವಣೆಯಾಗಿದೆ; ನಾವು ಅದನ್ನು ಗುರುತಿಸುವುದು ಮುಖ್ಯ' ಎಂದರು.