ರಾಜ್ಯಕೋವಿಡ್ ವೇಳೆ ಹಲ್ಲೆ ಆರೋಪ: ಡ್ರೋಣ್ ಪ್ರತಾಪ್ ಗೆ ಡಾ.ಪ್ರಯಾಗ್ ಲೀಗಲ್ ನೋಟಿಸ್
ಕೋವಿಡ್ ಕ್ವಾರಂಟೈನ್ ಸಮಯದಲ್ಲಿ ಬಿಬಿಎಂಪಿ ಅಧಿಕಾರಿಯೊಬ್ಬರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದ ಡ್ರೋಣ್ ಪ್ರತಾಪ್ ಅವರಿಗೆ ಡಾ.ಪ್ರಯಾಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.