ರಾಜ್ಯದೇಶದ GDPಯಲ್ಲಿ ಶೇಕಡಾ 1.5ರಿಂದ 2.5ರಷ್ಟು ರಸ್ತೆ ಅಪಘಾತದಿಂದ ನಷ್ಟ: ನಿಮ್ಹಾನ್ಸ್ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ
ಚಾಲನೆ ಮಾಡುವ ಸವಾರರಿಗೆ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ ಮತ್ತು ಸುರಕ್ಷತೆಗಳು ಅತ್ಯಗತ್ಯ. ಇತ್ತೀಚಿನ ವರ್ಷಗಳಲ್ಲಿ 18ರಿಂದ 50 ವರ್ಷದೊಳಗಿನವರೇ ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.