ಕೋವೀಡ್ -19 ಕಾರಣದಿಂದಾಗಿ ಖ್ಯಾತ ಮಹಿಳಾ ಹೃದ್ರೋಗ ತಜ್ಞೆ ಡಾ ಎಸ್ ಪದ್ಮಾವತಿ ನಿಧನರಾಗಿದ್ದಾರೆ. ಅವರಿಗೆ 103 ವರ್ಷ ವಯಸ್ಸಾಗಿತ್ತು.