Dr M C Sudhakar

ಪ್ರಶ್ನೆಪತ್ರಿಕೆ ಸೋರಿಕೆ ನಡುವೆ NEET ಫಲಿತಾಂಶಕ್ಕೆ ಕಾಯದೆ ಇತರೆ ಕೋರ್ಸ್ ಗಳ ಸೀಟು ಹಂಚಿಕೆ: ಡಾ ಎಂ.ಸಿ ಸುಧಾಕರ್
2023ರಿಂದ ವೈದ್ಯಕೀಯ ಮತ್ತು ಇತರೆ ಕೋರ್ಸ್‌ಗಳ ಕೌನ್ಸೆಲಿಂಗ್ ಒಂದೇ ವೇಳೆ ನಡೆಯುತ್ತಿತ್ತು. ಆದರೆ ಈ ಬಾರಿ ನಾವು NEET ಫಲಿತಾಂಶಕ್ಕಾಗಿ ಕಾಯದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇಂಜಿನಿಯರಿಂಗ್ ಹಾಗೂ ಇತರೆ ಕೋರ್ಸ್‌ಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.

ಜನಿವಾರ, ಹಿಜಾಬ್ ಸಮಸ್ಯೆಗೊಳದಾದ ವಿದ್ಯಾರ್ಥಿಗಳಿಗೆ CET ಮರುಪರೀಕ್ಷೆ; ಗ್ರೇಸ್ ಅಂಕ ಇಲ್ಲ: ಡಾ ಎಂ.ಸಿ ಸುಧಾಕರ್
ನಿನ್ನೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಲ್ವರು ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲಿ ಸಮಸ್ಯೆ ಆಗಿದೆ. ಹಾಗಾಗಿ ಆ ವಿದ್ಯಾರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದರು.

ಉನ್ನತ ಶಿಕ್ಷಣ, ಕೌಶಲ್ಯ ಉನ್ನತೀಕರಿಸಲು ADBಯೊಂದಿಗೆ ಸಹಯೋಗ: ಡಾ. ಎಂ.ಸಿ ಸುಧಾಕರ್
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (FKCCI) ಆಯೋಜಿಸಿದ್ದ 'ಮಂಥನ' (ನಾವೀನ್ಯತೆ ಮತ್ತು ಉಧ್ಯಮ ಯೋಜನೆ ಪ್ರಸ್ತುತಿ 2025) ದ 17 ನೇ ಆವೃತ್ತಿಯಲ್ಲಿ ಮಾತನಾಡಿದರು.

ಶೀಘ್ರದಲ್ಲೇ ಶಿಷ್ಯವೇತನ ಆಧಾರಿತ ಪದವಿ ಕೋರ್ಸ್: ಡಾ ಎಂ.ಸಿ ಸುಧಾಕರ್
ಉನ್ನತ ಶಿಕ್ಷಣವನ್ನು ಉದ್ಯಮದ ಬೇಡಿಕೆಗಳೊಂದಿಗೆ ಜೋಡಿಸುವ ಮತ್ತು ವಿದ್ಯಾರ್ಥಿಗಳು ಇಂದಿನ ಉದ್ಯೋಗ ಮಾರುಕಟ್ಟೆಗೆ ಉತ್ತಮವಾಗಿ ಸಿದ್ಧರಾಗಿರುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.

ಕೆ-ಸಿಇಟಿ ಫಲಿತಾಂಶ ಪ್ರಕಟ: ವಿಜಯಪುರ, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET) ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಗುರುವಾರ ಪ್ರಕಟಿಸಿದ್ದಾರೆ.

