Dr Kamala Hampana

ದರ್ಶನ್ ಸೇರಿ ನಾಲ್ವರಿಗೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ; ಸೂರಜ್ ರೇವಣ್ಣಗೆ ಸಂಕಷ್ಟ: ಸಲಿಂಗಕಾಮ ಆರೋಪ; ಸಾಹಿತಿ ಕಮಲಾ ಹಂಪನಾ ನಿಧನ! ಇವು ಇಂದಿನ ಪ್ರಮುಖ ಸುದ್ದಿಗಳು 22-06-24

ದರ್ಶನ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ; ಸೂರಜ್ ರೇವಣ್ಣಗೆ ಸಂಕಷ್ಟ- ಸಲಿಂಗಕಾಮ ಆರೋಪ; ಸಾಹಿತಿ ಕಮಲಾ ಹಂಪನಾ ನಿಧನ!

ಹಿರಿಯ ಸಾಹಿತಿ ಡಾ. ಕಮಲಾ ಹಂಪನ ನಿಧನ
ಕನ್ನಡದ ಹಿರಿಯ ಸಾಹಿತಿ, ಲೇಖಕಿ ಡಾ ಕಮಲಾ ಹಂಪನಾ(88ವ) ಅವರು ಹೃದಯಾಘಾತದಿಂದ ಶನಿವಾರ ನಸುಕಿನ ಜಾವ ನಿಧನ ಹೊಂದಿದ್ದಾರೆ.

