ಆರೋಗ್ಯಕ್ಯಾನ್ಸರ್ನಿಂದ ಗುಣಮುಖರಾದವರಿಗೆ ಉಂಟಾಗುವ ಪರಿಣಾಮಗಳನ್ನು ನಿಭಾಯಿಸುವುದು ಹೇಗೆ?
ಅಂತರರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ, ಸದ್ಯ ಲಭ್ಯವಿರುವ ಚಿಕಿತ್ಸಾ ತಂತ್ರಗಳೊಂದಿಗೆ ಸುಮಾರು ಮೂರು ವಿಧದ ಕ್ಯಾನ್ಸರ್ಗಳಲ್ಲಿ ಎರಡನ್ನು ಗುಣಪಡಿಸಬಹುದಾಗಿದೆ. ಆದಾಗ್ಯೂ, ಹೆಚ್ಚಿನ ಕ್ಯಾನ್ಸರ್ ಪೀಡಿತರಿಗೆ ಗುಣವಾಗುವುದು ಎಂದರೆ ಅಂತ್ಯವಾದಂತಲ್ಲ. ಗುಣಮುಖವಾದ ಬಳಿಕವೂ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.