Dr Kafeel Khan

'ಜವಾನ್' ನಟ ಶಾರುಖ್ ಖಾನ್ ಗೆ ಧನ್ಯವಾದ ಸಲ್ಲಿಸಿದ ಡಾ. ಕಫೀಲ್ ಖಾನ್! ಕಾರಣ ಏನು ಗೊತ್ತಾ?
2017 ರ ಗೋರಖ್‌ಪುರ ಆಸ್ಪತ್ರೆ ಸಾವಿನ ಪ್ರಕರಣದಲ್ಲಿ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳುವ ಡಾ. ಕಫೀಲ್ ಖಾನ್, ನಟ ಶಾರುಖ್ ಖಾನ್ ಅವರ ಇತ್ತೀಚಿನ ಬ್ಲಕ್ ಬಸ್ಟರ್ ಚಿತ್ರ 'ಜವಾನ್'ನಲ್ಲಿ ಘಟನೆಯನ್ನು ಚಿತ್ರಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.

ಡಾ. ಕಫೀಲ್ ಖಾನ್ ವಿರುದ್ಧದ ಮರು ವಿಚಾರಣೆ ಆದೇಶ ಹಿಂಪಡೆದ ಉತ್ತರ ಪ್ರದೇಶ ಸರ್ಕಾರ
ಕಳೆದ ವರ್ಷ ಅಮಾನತುಗೊಂಡಿದ್ದ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ವಿರುದ್ಧ ಇಲಾಖಾ ಮರು ವಿಚಾರಣೆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

8 ತಿಂಗಳ ನಂತರ ಕಡೆಗೂ ಜಾಮೀನು ಪಡೆದ ಡಾ. ಕಫೀಲ್ ಖಾನ್
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ಡಾ. ಕಫೀಲ್ ಖಾನ್ ಗೆ ಅಲಹಾಬಾದ್ ಹೈಕೋರ್ಟ್ ಕಡೆಗೂ ಷರತ್ತು ಬದ್ಧ ಜಾಮೀನನ್ನು ಇಂದು ಮಂಜೂರು ಮಾಡಿದೆ.

ಗೋರಖ್ ಪುರ ಮಕ್ಕಳ ಸಾವು ದುರಂತ: ಡಾ. ಕಫೀಲ್ ಖಾನ್ ದೋಷಮುಕ್ತ
ಉತ್ತರ ಪ್ರದೇಶದ ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ಆಮ್ಲಜನಕ ಕೊರತೆಯಿಂದಾಗಿ ಮಕ್ಕಳ ಸರಣಿ ಸಾವು ದುರಂತಕ್ಕೆ ಸಂಬಂಧಿಸದಂತೆ ಆರೋಪ ಎದುರಿಸುತ್ತಿದ್ದ ಡಾ.ಕಫೀಲ್ ಖಾನ್ ರನ್ನು ದೋಷಮುಕ್ತಗೊಳಿಸಲಾಗಿದೆ.

