ದೇಶಭಾರತದ ಮೊದಲ ಮಹಿಳಾ ವೈದ್ಯೆ ಕದಂಬಿನಿ ಗಂಗೂಲಿಗೆ 'ಗೂಗಲ್ ಡೂಡಲ್' ಗೌರವ
ಭಾರತದಲ್ಲಿ ವೈದ್ಯರಾಗಿ ತರಬೇತಿ ಪಡೆದ ಮೊದಲ ಮಹಿಳೆ ಡಾ. ಕದಂಬಿನಿ ಗಂಗೂಲಿ ಅವರ ಜೀವನ ಮತ್ತು ಸೇವೆಯನ್ನು ಗೂಗಲ್ ಈ ದಿನ ವಿಶೇಷವಾಗಿ ಗೌರವಿಸಿದೆ. ಗಂಗೂಲಿ ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ಮೊದಲ ಮಹಿಳೆ, ಆಕೆ 1886 ರಲ್ಲಿ ಪದವಿ ಪಡೆದಿದ್ದರು.