ರಾಜ್ಯಬ್ರಿಟನ್ ನ 'ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್' ಗೌರವ: ರಾಜ್ಯದ ಡಾ.ಜ್ಯೋತ್ಸ್ನಾ ಶ್ರೀಕಾಂತ್ ಗೆ ಎಚ್ ಡಿಕೆ ಅಭಿನಂದನೆ
ಕರ್ನಾಟಕದ ಪ್ರಖ್ಯಾತ ವಯಲಿನ್ ವಾದಕರಾದ ಡಾ.ಜ್ಯೋತ್ಸ್ನಾ ಶ್ರೀಕಾಂತ್ ಅವರು ಬ್ರಿಟನ್ ನ'ದಿ ಮೋಸ್ಟ್ ಎಕ್ಸಲೆಂಟ್ ಆರ್ಡರ್' (The Most Excellent Order) ಗೌರವಕ್ಕೆ ಪಾತ್ರರಾಗಿದ್ದಾರೆ.