ರಾಜ್ಯಸಂಸ್ಕೃತ ವಿದ್ವಾನ್ ಡಾ. ಜನಾರ್ದನ ಹೆಗಡೆಗೆ ರಾಷ್ಟ್ರಪತಿ ಪುರಸ್ಕಾರ
ಕೇಂದ್ರದ ಮಾನವ ಸಂಸಾದನ ಮಂತ್ರಾಲಯವು ಪ್ರತಿವರ್ಷ ಭಾರತೀಯ ಭಾಷೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರಪತಿ ಪುರಸ್ಕಾರ ನೀಡುತ್ತಿದ್ದು, 2019ನೇ ಸಾಲಿನ ಪುರಸ್ಕಾರಕ್ಕೆ ಸಂಸ್ಕೃತ ವಿದ್ವಾಂಸ ಡಾ. ಜನಾರ್ದನ ಹೆಗಡೆ ಭಾಜನರಾಗಿದ್ದಾರೆ.