ಆರೋಗ್ಯಕೋವಿಡ್-19 ಮೂರನೇ ಅಲೆ ಬಾರದ ಹಾಗೆ ತಡೆಯುವುದು ಹೇಗೆ? ವೈದ್ಯಲೋಕಕ್ಕೆ ಸಿಕ್ಕಿದೆಯೇ 'ಬ್ರಹ್ಮಾಸ್ತ್ರ'!
ಜಗತ್ತಿನ ಸಾಂಕ್ರಾಮಿಕ ರೋಗಗಳ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಮಂದಿಯ ಬಲಿ ಪಡೆದ ಮಾರಕ ಕೊರೋನಾ ವೈರಸ್ ಇದೀಗ ಮೂರನೇ ಅಲೆಯ ಭೀತಿ ಸೃಷ್ಟಿಸಿದೆ. ಆದರೆ ಸೋಂಕು ನಿರ್ವಹಣೆ ವಿಚಾರವಾಗಿ ವೈದ್ಯ ಲೋಕಕ್ಕೆ ಬಹುಮುಖ್ಯ ಅಸ್ತ್ರವೊಂದು ದೊರೆತಿದೆ ಎನ್ನಲಾಗಿದೆ.