ರಾಜ್ಯಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ: ಮೊದಲು ಸಲಹೆ ಮಾಡಿದ್ದು ಹಿಂದುಳಿದ ನಾಯಕ!
ಕಾಯಕ ಯೋಗಿ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ಗುರುವಾರ ರಾಜ್ಯ ಸರ್ಕಾರ ಘೋಷಿಸಿದ್ದರಿಂದ ಲಿಂಗಾಯಿತರು ಸಂಭ್ರಮಿಸುತ್ತಿದ್ದಾರೆ. ಆದರೆ, ಅದನ್ನು ಮೊದಲಿಗೆ ಪ್ರಸ್ತಾಪಿಸಿದ್ದು ಹಿಂದುಳಿದ ನಾಯಕ ಎಂದರೆ ನಂಬಲೇಬೇಕು.