ರಾಜ್ಯದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಬೇಡಿ ಎಂದರೆ ತಪ್ಪಾಗುತ್ತದೆ: ಆಧ್ಯಾತ್ಮಿಕ, ಸಂಸ್ಕೃತಿ ಚಿಂತಕಿ ಡಾ. ಆರತಿ ಕೌಂಡಿನ್ಯ
ಪಟಾಕಿ ಹಚ್ಚುವ ಪರಂಪರೆ ಭಾರತೀಯರದ್ದು, ಇದನ್ನು ಸಹಸ್ರಮಾನಗಳಿಂದ, ಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದೇವೆ. ನಮ್ಮದನ್ನು ನೋಡಿಕೊಂಡು ಪಾಶ್ಚಾತ್ಯ ದೇಶಗಳು ಪಟಾಕಿ ಹಚ್ಚಲು ಆರಂಭಿಸಿದ್ದು, ಅದಕ್ಕೆ ಮೊದಲು ವಿದೇಶಗಳಲ್ಲಿ ಪಟಾಕಿ ಹಚ್ಚುವ ಸಂಸ್ಕೃತಿ, ಪದ್ಧತಿ ಇರಲಿಲ್ಲ.